Vivo
Upcoming Mobile Phones – ಸದ್ಯದಲ್ಲೇ ಲಾಂಚ್ ಆಗುತ್ತಿರುವ ಮೊಬೈಲ್ ಫೋನುಗಳು
ಸ್ಮಾರ್ಟ್ ಫೋನ್ ಗಳು ಎಷ್ಟೇ ಅಪ್ಡೇಡ್ ಆದರೂ ಕಡಿಮೆಯೇ. ಪ್ರತಿ ಬ್ರಾಂಡ್ ನ ಪ್ರತೀ ಹೊಸ ಫೋನ್ (Upcoming Mobile Phones) ಪ್ರತೀ ಅಪ್ಡೇಟ್ ನೊಂದಿಗೆ ಉತ್ತಮವಾಗುತ್ತಾ ಹೋಗುತ್ತದೆ. ಬಳಕೆದಾರರೂ ಆಷ್ಟೇ ಒಂದು ವರ್ಷವಾಗುತ್ತಿದ್ದಂತೆಯೇ ಮೊಬೈಲ್ ಬದಲಾಯಿಸಲು ಸಿದ್ಧರಾಗಿರುತ್ತಾರೆ. ಕೆಲವು ಬ್ರಾಂಡ್ ನ ಮೊಬೈಲ್ ಗಳು ವರ್ಷಕ್ಕೊಮ್ಮೆ ಅಷ್ಟೇ ಲಾಂಚ್ ಆಗುತ್ತವೆ ಮತ್ತು ಈ ಇವೆಂಟ್ ಗೆ ಜನರು ಕಾತರದಿಂದ ಕಾಯುತ್ತಿರುತ್ತಾರೆ. ಹೊಸ ವರ್ಷ ಆರಂಭವಾಗಿದೆ ಈ ವರ್ಷದ ಮೊದಲ ಕೆಲವು ಮೊಬೈಲ್ ಫೋನ್ ಲಾಂಚ್…