Netflix
True Strories on Netflix – ನೆಟ್ ಫ್ಲಿಕ್ಸ್ ನಲ್ಲಿರುವ ಅತ್ಯುತ್ತಮ ನೈಜ ಘಟನೆಯಾಧಾರಿತ ಚಿತ್ರಗಳು – Watch now
ನೆಟ್ ಪ್ಲಿಕ್ಸ್ ಅಂತಾರಾಷ್ಟ್ರೀಯ ಕಂಟೆಂಟ್ ಗಳ ದೊಡ್ಡ ಬಂಡಾರವನ್ನೇ ಹೊಂದಿದೆ. ಇವುಗಳಲ್ಲಿ ಹಲವಾರು ನೈಜ ಘಟನೆ ಆಧಾರಿತ ಚಲನಚಿತ್ರಗಳು ಕೂಡ ಇವೆ. ಬರೀ ಫಾಂಟಸಿ ಕಥೆಗಳನ್ನೇ ನೋಡುತ್ತಾ, ಕೇಳುತ್ತಾ ಬಂದ ಜನರಿಗೆ ನೈಜ ಘಟನೆ ಆಧಾರಿತ (True Strories on Netflix) ಚಿತ್ರಗಳು ಇತ್ತೀಚಿಗೆ ಹೆಚ್ಚಿನ ಆಸಕ್ತಿಯನ್ನು ಮೂಡಿಸುತ್ತಿವೆ. ನೆಟ್ ಪ್ಲಿಕ್ಸ್ ನಲ್ಲಿ ಇಂತಹ ಹಲವಾರು ಕಂಟೆಂಟ್ (True Strories on Netflix) ಗಳು ಇದ್ದರೂ ಕೂಡ ಅವುಗಳಲ್ಲಿ ಕೆಲವು ನೋಡಲೇಬೇಕಾದ ಮೂವಿಗಳನ್ನು ನಾವು ನಿಮಗೆ ಇಂದು ಸಲಹೆ…