Best Loan App for Students

Best Loan App for Students ವಿದ್ಯಾರ್ಥಿಗಳಿಗೆ ವೈಯಕ್ತಿಕ ಸಾಲ ನೀಡುವ ಆಪ್ ಗಳು

ವಿದ್ಯಾರ್ಥಿ ಆಗಿರಬೇಕಾದರೆ ಹಲವಾರು ಬಾರಿ ಹಣದ ಅಗತ್ಯ (Best Loan App for Students) ಬಂದೇ ಬರುತ್ತದೆ. ನಮ್ಮ ಪಾಲಕರು ಅಥವಾ ಪೋಷಕರು ಈ ಹಣದ ಅಗತ್ಯಗಳನ್ನು ಪೂರೈಸ ಬಲ್ಲವರಾಗಿದ್ದರೆ ಖಂಡಿತವಾಗಿಯೂ ನಾವು ಅವರಿಂದ ಸಹಾಯ ಪಡೆದು ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಆದರೆ ಇಂತಹ ಪರಿಸ್ಥಿತಿ ಇಲ್ಲದ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಯಾವುದಾದರೂ ಒಂದು ಫ್ರೀಲ್ಯಾನ್ಸಿಂಗ್ ಅಥವಾ ಪಾರ್ಟ್ ಟೈಮ್ ಕೆಲಸ ಮಾಡಿ ಹಣದ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆ. ಹೀಗೆ, ವಿದ್ಯಾರ್ಥಿ ಆಗಿರಬೇಕಾದರೆ ಫ್ರೀಲ್ಯಾನ್ಸಿಂಗ್ ಅಥವಾ ಯಾವುದಾದರೂ ಪಾರ್ಟ್…

ಓದಿ