Instant Personal Loan by Google Pay
Instant Personal Loan by Google Pay: ಗೂಗಲ್ ಪೇ ಯ ಸಾಚೆಟ್ ಲೋನ್
ಸಣ್ಣ ಪುಟ್ಟ ಹಣದ ಅಗತ್ಯ ಎಲ್ಲರಿಗೂ ಇದ್ದೇ ಇರುತ್ತದೆ. ಆಗ ಯಾವುದೋ ದೊಡ್ಡ ಸಾಲದ ಮೊರೆ ಹೋಗುವ ಬದಲು ಇರುವ ಚಿಕ್ಕ ಅಗತ್ಯಗಳನ್ನು ಸಣ್ಣ ಸಾಲವನ್ನು (Instant Personal Loan by Google Pay) ಪಡೆದು ನಿಭಾಯಿಸಿಕೊಂಡರೆ ಉತ್ತಮ. ಈಗ ಗೂಗಲ್ ಪೇ ಇಂತಹುದೇ ಆಯ್ಕೆಯನ್ನು ನೀಡುತ್ತಿದೆ. ಗೂಗಲೆ ಪೇ ಅವರು ಡಿಎಂಐ ಫೈನಾನ್ಸ್ (DMI Finance) ಅವರ ಸಹಯೋಗದೊಂದಿಗೆ ಸಾಚೆಟ್ ಲೋನ್ ಅನ್ನು ಗೂಗಲ್ ಪೇ ಅಥವಾ ಜಿ. ಪೇ ಗ್ರಾಹಕರಿಗಾಗಿ ಪ್ರಾರಂಭಿಸಿದೆ. ಇದೊಂದು ನಮ್ಮ ಹಣಕಾಸಿನ ವಹಿವಾಟಿನ ರೆಕಾರ್ಡ್ ಗಳ…