How to Invest in SIP – ಎಸ್ ಐ ಪಿ ಹೂಡಿಕೆ ಹೇಗೆ ಆರಂಭಿಸಬೇಕು

ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಥವಾ ಎಸ್ಐಪಿ ಯಲ್ಲಿ ಹೂಡಿಕೆ ಮಾಡುವುದು ಹೇಗೆ  (How to Invest in SIP) ಎನ್ನುವುದು ಹಲವಾರು ಜನರ ಪ್ರಶ್ನೆ ಆಗಿರುತ್ತದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಒಂದು ಸರಳವಾದ ಹೂಡಿಕೆಯ ವಿಧಾನವಾಗಿದ್ದು ಹೆಚ್ಚಿನ ದಿನ ಇನ್ವೆಸ್ಟ್ಡ್ ಆಗಿದ್ದರೆ ಉತ್ತಮ ರಿಟರ್ನ್ಸ್ ಖಂಡಿತ ಸಿಗುತ್ತದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ತಿಳಿದುಕೊಳ್ಳುವ ಮೊದಲು ಮ್ಯೂಚುವಲ್ ಫಂಡ್ಸ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಮ್ಯೂಚುವಲ್ ಫಂಡ್ (Mutual Fund) ಅನ್ನು ಸರಳ…

ಓದಿ