ಹೂಡಿಕೆ
Tax Saving Options ತೆರಿಗೆ ವಿನಾಯಿತಿ ಇರುವ ಹೂಡಿಕೆ ಆಯ್ಕೆಗಳು
ಆದಾಯ ತೆರಿಗೆ ಉಳಿಸಬೇಕು (Tax Saving Options) ಎಂದು ಯೋಚನೆ ಮಾಡಿಕೊಂಡವರು ತಮ್ಮ ಹೂಡಿಕೆಗಳನ್ನು ಮಾರ್ಚ್ 31ರ ಮಾಡಬೇಕಾಗುತ್ತದೆ. ಮಾರ್ಚ್ 31ರವರೆಗೆ ಮಾಡಿರುವ ಹೂಡಿಕೆಗಳು ಮಾತ್ರ ಆರ್ಥಿಕ ವರ್ಷ 2023-24 ರ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಗೆ ಒಳಪಡುತ್ತವೆ. ಇದಾದ ನಂತರ ಮಾಡಿರುವ ಯಾವುದೇ ಹೂಡಿಕೆಗಳು ಅಥವಾ ದೇಣಿಗೆಗಳು ಈ ವರ್ಷದ ಟ್ಯಾಕ್ಸ್ ಸೇವಿಂಗ್ ನ ಯೋಜನೆಯಲ್ಲಿ ಒಳಗಾಗುವುದಿಲ್ಲ. ಬಹಳಷ್ಟು ಮಂದಿ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಟ್ಯಾಕ್ಸ್ ಸೇವಿಂಗ್ಸ್ (Tax Saving Options) ಗಾಗಿ ಹೂಡಿಕೆಯನ್ನು ಮಾಡಲು…
How to Invest in SIP – ಎಸ್ ಐ ಪಿ ಹೂಡಿಕೆ ಹೇಗೆ ಆರಂಭಿಸಬೇಕು
ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಥವಾ ಎಸ್ಐಪಿ ಯಲ್ಲಿ ಹೂಡಿಕೆ ಮಾಡುವುದು ಹೇಗೆ (How to Invest in SIP) ಎನ್ನುವುದು ಹಲವಾರು ಜನರ ಪ್ರಶ್ನೆ ಆಗಿರುತ್ತದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಒಂದು ಸರಳವಾದ ಹೂಡಿಕೆಯ ವಿಧಾನವಾಗಿದ್ದು ಹೆಚ್ಚಿನ ದಿನ ಇನ್ವೆಸ್ಟ್ಡ್ ಆಗಿದ್ದರೆ ಉತ್ತಮ ರಿಟರ್ನ್ಸ್ ಖಂಡಿತ ಸಿಗುತ್ತದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ತಿಳಿದುಕೊಳ್ಳುವ ಮೊದಲು ಮ್ಯೂಚುವಲ್ ಫಂಡ್ಸ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಮ್ಯೂಚುವಲ್ ಫಂಡ್ (Mutual Fund) ಅನ್ನು ಸರಳ…
Start Investing Early – ಚಿಕ್ಕ ವಯಸ್ಸಿನಲ್ಲೇ ಉಳಿತಾಯದ ಅಭ್ಯಾಸ ಬೆಳೆಸಿಕೊಳ್ಳುವ ಪ್ರಯೋಜನಗಳು – Invest Now
ಉಳಿತಾಯ ಮತ್ತು ಹೂಡಿಕೆ ಅಂದರೆ ಸೇವಿಂಗ್ಸ್ ಮತ್ತು ಇನ್ವೆಸ್ಟ್ಮೆಂಟ್ ಒಂದು ಅಭ್ಯಾಸ ಆಗಿ ಹೋಗಬೇಕು. ಇದನ್ನು ನಾವು ಕಷ್ಟಪಟ್ಟು ಮಾಡುವುದಲ್ಲದೆ ಇಷ್ಟಪಟ್ಟು ಮಾಡಲಾರಂಬಿಸಬೇಕು ಹಾಗೂ ಮುಖ್ಯವಾಗಿ, ಸಾಧ್ಯವಾದಷ್ಟು ಬೇಗನೇ ಆರಂಭಿಸಬೇಕು (Start investing early). ಹೀಗೆ ಆದಾಗ ಹಣ ಸೇವ್ ಮಾಡುವುದು ಒಂದು ಕಷ್ಟ ಅನಿಸದೆ ಇದು ನಮ್ಮ ಒಂದು ಮೂಲಭೂತ ಕರ್ತವ್ಯ ಅಥವಾ ಜವಾಬ್ದಾರಿ ಎಂದು ಅನಿಸುತ್ತದೆ. ನಾವು ಅರ್ನಿಂಗ್ (Earning) ಅಥವಾ ಸಂಪಾದನೆ ಆರಂಭ ಮಾಡಿದ ಕೂಡಲೇ ಸೇವಿಂಗ್ಸ್ ಆರಂಭಿಸಿದರೆ ಮುಂದೊಂದು ದಿನ ಅದು ಬಹುದೊಡ್ಡ ಮೊತ್ತವಾಗಿ…