ದೈಹಿಕ ಆರೋಗ್ಯ
Top 5 Blood Tests ಪ್ರಮುಖ ಐದು ರಕ್ತ ಪರೀಕ್ಷೆಗಳು
ರಕ್ತ ಪರೀಕ್ಷೆ (Top 5 Blood Tests) ಮಾಡುವುದರ ಮೂಲಕ ನಮ್ಮ ಆರೋಗ್ಯ ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡಲು ಬಹಳ ಸುಲಭ ಆಗುತ್ತದೆ. ನಮ್ಮ ದೇಹದ ಒಟ್ಟು ಆರೋಗ್ಯ ರಕ್ತ ಪರೀಕ್ಷೆಯ ಮೂಲಕವೇ ತಿಳಿಯದೆ ಇದ್ದರೂ ಕೆಲವು ರಕ್ತ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸುವುದರಲ್ಲಿ ಹಲವು ವಿಷಯಗಳಲ್ಲಿ ನಮ್ಮ ದೇಹ ಹೇಗಿದೆ ಎನ್ನುವುದರ ಬಗ್ಗೆ ನಮಗೆ ಮಾಹಿತಿ ಸಿಗುತ್ತಾ ಇರುತ್ತದೆ. ಕೇವಲ ರಕ್ತ ಪರೀಕ್ಷೆ (Top 5 Blood Tests) ಅಷ್ಟೇ ಅಲ್ಲ. ವರ್ಷಕ್ಕೆ ಒಮ್ಮೆ ನಮ್ಮ ದೇಹದ ಒಟ್ಟು ಪರೀಕ್ಷೆಗಳನ್ನು…